Times VPL chief executive officer Sunil Rajshekhar‘s “office advice” on the sudden exit of Vijaya Karnataka editor, Vishweshwar Bhat, and announcing the in-charge editor, E.Raghavan.
The readers pf VK will sorely miss Vishweshwara Bhatt and they will critically evaluate the furute issues to decide whether to continue to subscribe or not. It is quite obvious that he quit due to interested libby. He was fearles and was calling spade a spade which did not go well with some elements. In the environment when some anchors ahave disgraced themselves Bhatt was one who could speak his mind. God speed whereever you choose to go.
Loading...
ajitkumar
its really bad thing for vk readers.we miss vishweshwar bhatt
Loading...
swathi
i would read VK only for Mr Bhatt’s articles but mow truely missing them :(
Loading...
shiv kumar
sir i really stoped reading vijaya karanataka paper……….. now feeling bore to read dat paper….. am really missing lot some articles
January 14, 2011
ನೀವು ಒಪ್ಪಿ, ಬಿಡಿ, ಬೇಕಾದರೆ ರಾಜೀನಾಮೆ ಕೊಡಿ. ಆದರೆ `ನನಗೂ, ನಾನು ಬರೆಯುವುದಕ್ಕೂ, ಮ್ಯಾನೇಜ್ಮೆಂಟ್ಗೂ ಯಾವ ಸಂಬಂಧವೂ ಇಲ್ಲ; ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂದು ಹೇಳುವಂತಿಲ್ಲ. ಇವತ್ತು ಕನ್ನಡವೇನು, ಜಗತ್ತಿನ ಪತ್ರಿಕಾರಂಗವೇ ಬಹುತೇಕವಾಗಿ ಖಾಸಗಿ ವ್ಯಕ್ತಿಗಳ ಕೈಯಲ್ಲಿದೆ. ಆದರೂ ಇಂಥ ಮ್ಯಾನೇಜ್ಮೆಂಟ್ ಪ್ರಭಾವವನ್ನೂ ಮೀರಿದ ಐದು ಪತ್ರಿಕೆಗಳು ಜೂಲಿಯಾನ್ ಅಸಾಂಜ್ನ ವಿಕಿಲೀಕ್ಸ್ ದಾಖಲೆಗಳನ್ನು ಪ್ರಕಟಿಸಿದ್ದು ಒಂದು ದಾಖಲೆಯೇ ಹೌದಲ್ವರ? ಮ್ಯಾನೇಜ್ಮೆಂಟ್ಗೂ, ಸಿಬ್ಬಂದಿಗಳಿಗೂ ತಿಕ್ಕಾಟ ಇದ್ದಿದ್ದೆ. ಆದರೆ ಅದನ್ನು ವೃತ್ತಿಯ ಅವಧಿಯಲ್ಲಿ ಪ್ರಕಟಿಸಿ ಹೊರಬರುವುದಕ್ಕೂ, ಆಮೇಲೆ ವಿಷ ಕಾರುವುದಕ್ಕೂ ವ್ಯತ್ಯಾಸವಿದೆ.
ವಿಜಯ ಕರ್ನಾಟಕ ನೋಡಿ? ಒಂದು ಕಡೆ ವಿಜಯ ಕರ್ನಾಟಕದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ರವರೇ (ಸುನಿಲ್ ರಾಜಶೇಖರ್) ವಿಶ್ವೇಶ್ವರ ಭಟ್ಟರು ಉನ್ನತ ವ್ಯಾಸಂಗಕ್ಕೆ ಹೋಗಬೇಕೆಂದು ಕೆಲಸ ಬಿಟ್ಟರು, ನಮ್ಮ ಮಾತನ್ನೂ ಕೇಳಲಿಲ್ಲ ಎಂದು ಅತ್ಯಂತ ಸಭ್ಯತೆಯಿಂದ ತಮ್ಮ ಸಿಬ್ಬಂದಿಗಳಿಗೆ ಪತ್ರ ಕಳಿಸಿಕೊಟ್ಟರು. ಅದರಲ್ಲಿ ಭಟ್ಟರನ್ನು ಅತ್ಯಂತ ಗೌರವದಿಂದ ನೆನೆಸಿಕೊಂಡರು.
ಆದರೆ ವಿಶ್ವೇಶ್ವರ ಭಟ್ಟರು ವೆಬ್ಸೈಟ್ ಶುರು ಮಾಡಿದ್ದೇ ತಡ, ಇದೇ ಸುನಿಲ್ ರಾಜಶೇಖರ್ ಒಬ್ಬ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ವ್ಯಕ್ತಿ ಎಂದು ಹೀನಾಮಾನವಾಗಿ ಹೀಗಳೆದಿದ್ದಾರೆ. ಇದೇ ವ್ಯಕ್ತಿಯ ಕೆಳಗೇ ಸಂಪಾದಕ ಎಂದು ವಿಶ್ವೇಶ್ವರ ಭಟ್ಟರು ಕೆಲಸ ಮಾಡಲಿಲ್ಲವೆ? ಆಗ ಅವರಿಗೆ ಈ ಬಗೆಯ `ಛೀ, ಥೂ’ ಎಂಬ ವೈಯ್ಯಾರ, ಒನಪು ಇರಲಿಲ್ಲವೆ?
ವಿಶ್ವೇಶ್ವರ ಭಟ್ಟರ ಸ್ಯಾಂಪಲ್ಗಳು ಇಲ್ಲಿವೆ:
ಕೇಳ್ರಪ್ಪೋ ಕೇಳಿ – 11 ಜನವರಿ 2011
1/11/11 • (6)
ಬೆಂಗಳೂರು ಪತ್ರಕರ್ತ, ಪ್ರೆಸ್ ಕ್ಲಬ್
ಅದ್ಯಾವನೋ ಸುನೀಲ್ ರಾಜಶೇಖರ ನಂತೆ, ಮಹಾ ಕಿರಿಕ್ ಅಂತೆ..
– ಗಂಡಸರು ಅಥವಾ ಹೆಂಗಸರ ಬಗ್ಗೆ ಮಾತ್ರ ಕೇಳ್ರಪ್ಪೋ ಕೇಳಿ. ಮೂರನೇ ಲಿಂಗಿಗಳ ಬಗ್ಗೆ ಆಸಕ್ತಿಯಿಲ್ಲ, ಸಾರಿ !
ಕೇಳ್ರಪ್ಪೋ ಕೇಳ್ರಿ 14 ಜನವರಿ 2011
ಸದಾನಂದ ಜೋಷಿ, ಬಾಣಸವಾಡಿ
ನೀವಿಲ್ಲದ ವಿಜಯ ಕರ್ನಾಟಕ ಗಂಡೋ, ಹೆಣ್ಣೋ ?
– ಆಗಲೇ ಹೇಳಿದೆನಲ್ಲ, ಆ ಸುನಿಲ್ ರಾಜಶೇಖರ ಇರೋ ತನಕ ಅದು ಅವೆರಡೂ ಆಗಿರಲು ಹೇಗೆ ಸಾಧ್ಯ?
ವರ್ಷಗಟ್ಟಳೆ ಒಬ್ಬ ಸಿಇಓ ಕೆಳಗೆ ಕೆಲಸ ಮಾಡಿ, ಅವರು ತನ್ನನ್ನು ಮನೆಗೆ ಕಳಿಸಿದರು ಎಂಬ ಸಿಟ್ಟಿಗೆ ಹೀಗೆಲ್ಲ ಜರೆಯುವುದನ್ನು ನೋಡಿದರೆ ಪತ್ರಿಕೋದ್ಯಮದ ಬಗ್ಗೆ ಮಣಗಟ್ಟಳೆ ಬರೆದವರು ಇವರೇನಾ ಅನ್ನಿಸೋದಿಲ್ವರ? ಹೊಗಳುಭಟ್ಟಂಗಿಗಳ ಕಾಮೆಂಟುಗಳನ್ನೇ ಹಾಕಿಕೊಂಡು, ೨೩ ವರ್ಷದಿಂದ ಸ್ನೇಹಿತರಾಗಿದ್ದವರನ್ನೂ ಜರೆಯುತ್ತ ಕೋಟೆಯೊಳಗೆ ಕವಳ ಜಗಿದು ರಸವನ್ನು ಮನಸ್ಸಿಗೆ ಬಂದ ದಿಕ್ಕಿನಲ್ಲೆಲ್ಲ ಉಗುಳೋ ಭಟ್ಟರಿಗೂ, ಶಿರಸಿ ಮಾರಿಜಾತ್ರೇಲಿ ಬೆರಳಿಗೆ ಬ್ಲೇಡು ಸಿಕ್ಕಿಸಿಕೊಂಡು ಅಡ್ಡಾಡುವ ಸೈಕೋಗಳಿಗೂ ಅಂಥ ವ್ಯತ್ಯಾಸವಿದ್ದಂತೆ ಕಾಣಿಸುವುದಿಲ್ಲ.
ವ್ಯಕ್ತಿತ್ವ ವಿಕಸನ, ಸಭ್ಯತೆ, ಪದೋನ್ನತಿ, – ಒಂದೆ ಎರಡೆ ಇವರು `ವಿಜಯ ಕರ್ನಾಟಕ‘ದಲ್ಲಿ ಬರೆದ, ಬರೆಯಿಸಿದ ವ್ಯಕ್ತಿತ್ವ ವಿಕಸನದ ಮಾಲೆಗಳು? ಈಗ ಯಾಕೆ ಹೀಗೆ ವ್ಯಕ್ತಿತ್ವೇ ಇಲ್ಲದವರಂತೆ ತಮಗೆ ತಾವೇ ಪ್ರಶ್ನೆ ಕೇಳಿಕೊಂಡು, ಉತ್ತರ ಬರೆಸುತ್ತ ಕೂತಿದ್ದಾರೆ? ಒಂದು ತಿಂಗಳಿಂದ ಇವರಿಗೆ ಒಂದಾದರೂ ಒಳ್ಳೆ ಕಾಲಂ ಬರೆಯೋ ಉಮೇದು ಬರಲಿಲ್ವಲ್ಲ?
ಉಳಿದೆಲ್ಲ ಘೋಸ್ಟ್ ರೈಟಿಂಗ್ನ ಥರಾನೇ ಈ ವೆಬ್ಸೈಟೂ ಭಟ್ಟರನ್ನು ಸದಾ ಹೊಗಳಿ ಅಟ್ಟಕ್ಕೇರಿಸುವ ಜನರಿಂದಲೇ ಬರೆಸಲ್ಪಟ್ಟಿದೆ ಎಂಬುದು ಅವರ ಆಪ್ತವಲಯದಿಂದಲೇ ವಿಮರ್ಶಕಿಗೆ ಬಂದ ಸುದ್ದಿ. ಅವರ ಜಾಲತಾಣವನ್ನು ಮಾಡುತ್ತಿರುವ ಕಚೇರಿಯಿಂದಲೂ ಅಂಥದ್ದೇ ಸುದ್ದಿ ಬಂದಿದೆ.
ವಾಸ್ತವ ಜಗತ್ತಿನಲ್ಲೇ ಭೂತಕಾಲಮಿಸ್ಟರ ಸಂಸ್ಕೃತಿಯನ್ನು ಬೆಳೆಸಿದವರಿಗೆ ಭ್ರಮಾಜಗತ್ತಿನಲ್ಲೂ ಇಂಥ ಕಪೋಲಕಲ್ಪಿತ ಕಾಲಂ, ಪ್ರಶ್ನೋತ್ತರಗಳನ್ನು ಮುಂದುವರೆಸುವುದು ದೊಡ್ಡದಾಗೇನೂ ಕಾಣಿಸುವುದಿಲ್ಲ. ಆದರೆ ಹಿಂದಿನ ಬ್ಲಾಗಿನಲ್ಲೆ ಬರೆದ ಹಾಗೆ, ಇವರಿಗೆ ವೆಬ್ ಜಗತ್ತಿನಲ್ಲಿ ಇರಬೇಕಾದ ಪ್ರಾಥಮಿಕ ಸಭ್ಯತೆಯೂ ಇಲ್ಲ.
ಹೋಗಲಿ, ಕೆಲಸ ಬಿಟ್ಟ ಮೇಲೆ ಮ್ಯಾನೇಜ್ಮೆಂಟನ್ನು ಷಂಡರೆಂದು ಜರೆಯುವ ಭಟ್ಟರು ಮುಂದೆ ಯಾವ ಮ್ಯಾನೇಜ್ಮೆಂಟ್ ಕೆಳಗೆ ಕೆಲಸ ಮಾಡುತ್ತಾರೆ ಎಂಬುದು ಕುತೂಹಲಕರ. (ಭಟ್ಟರು ತಾವೇ ಮ್ಯಾನೇಜ್ಮೆಂಟ್ ಆಗಿ ಪತ್ರಿಕೆ ಶುರು ಮಾಡಿದರೆ ಒಳ್ಳೇದೇ ಬಿಡಿ, ಚರ್ಚೆಯೇ ಇಲ್ಲ). ಹಾಗೆ ಭಟ್ಟರನ್ನು ಸೇರಿಸಿಕೊಳ್ಳುವವರು ಒಮ್ಮೆ ಸುನಿಲ್ ರಾಜಶೇಖರ್ಗೆ ಫೋನ್ ಮಾಡಿ ವಿಚಾರ ತಿಳಿದುಕೊಳ್ಳುವುದು ಒಳ್ಳೆಯದು. `ಉನ್ನತ‘ ವ್ಯಾಸಂಗಕ್ಕೆ ಹೋಗಬೇಕೆಂದ ಭಟ್ಟರು ಇಲ್ಲೇ ಉಳಿದು ಭಟ್ಟರ ರಾಜೀನಾಮೆ ಪ್ರಕಟಿಸಿದ ಸುನಿಲ್ ವಿರುದ್ಧವೇ `ಕೆಳಮಟ್ಟದ‘ ಬೈಗುಳದ ಸಮರ ಸಾರಿರುವುದು ವಿಚಿತ್ರ.
ಇದನ್ನೇ ವಕ್ರತುಂಡೋಕ್ತಿಯಾಗಿ ಹೇಳಬೇಕ್ರಪಾ, ನೀವೆಲ್ಲಾ ಕೇಳ್ರಪ್ಪೋ ಕೇಳಿ ಅನ್ನಬೇಕಪಾ ಅಂದ್ರ (ಯಾಕ್ರಿ ಯಶವಂತ ನಿಮ್ಮ ಡೈಲಾಗೇ ಕೇಳ್ದಂಗಾತೇನು?!!)

ವಕ್ರತುಂಡೋಕ್ತಿ: ಸಂಬಳ ಕೊಟ್ಟರೆ ಪತ್ರಕರ್ತರು ರಾಜಕಾರಣಿಗಳನ್ನು ಬೈಯುತ್ತಾರೆ; ಕೊಡದಿದ್ದರೆ….
——————

ಸಂಬಳ ಕೊಟ್ಟರೆ ಪತ್ರಕರ್ತರು ರಾಜಕಾರಣಿಗಳನ್ನು ಬೈಯುತ್ತಾರೆ; ಕೊಡದಿದ್ದರೆ ಮ್ಯಾನೇಜ್ಮೆಂಟನ್ನು ಉಗಿಯುತ್ತಾರೆ.